ನಾವು ನಿಮಗೆ ಹೇಗೆ ಸಹಾಯ ಮಾಡಬಲ್ಲೆವು?

Custom Heading

Lorem ipsum dolor sit amet, consectetur adipisicing elit, sed do eiusmod tempor incididunt ut labore et dolore magna aliqua.

ಸಂಪಾದಕೀಯ
12May

ಸಂಪಾದಕೀಯ

2019-20 ಈ ಹಣಕಾಸು ವರ್ಷವು ಅನೇಕ ರೀತಿಯಲ್ಲಿ ಅಭೂತಪೂರ್ವವಾಗಿತ್ತು. ಈ ವರ್ಷದಲ್ಲಿ ತಮಗೆ ಮಾನವನ ವ್ಯವಹಾರಗಳ ಸಂಪೂರ್ಣ ವಿಧಾನವೂ ಬದಲಾಗಿರುವುದು ಕಂಡುಬಂತು. ಜಾಗತಿಕ ಸ್ತರದಲ್ಲಿ ಅನೇಕ ಕೈಗಾರಿಕೋದ್ಯಮಿಗಳಿಗೆ ಈ ಸಮಯದಲ್ಲಿ ಎಲ್ಲ ರೀತಿಯ ಹಣಕಾಸಿನ ಸ್ಥಿತಿಯ ಕನಿಷ್ಠ ಅಂಕೆಸಂಖ್ಯೆಗಳನ್ನು ಅನುಭವಿಸಬೇಕಾಯಿತು. ಹೊಟೇಲ್, ಪ್ರವಾಸೋದ್ಯಮ, ಪ್ರವಾಸ ಮುಂತಾದ ಉದ್ಯಮಗಳು ಮಾತ್ರ ಇಂದಿಗೂ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಭಾರತದಲ್ಲಿ ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಎಲ್ಲೆಡೆಯಲ್ಲಿಯೂ ಲಾಕ್ ಡೌನ್ ಇತ್ತು. ಆದರೆ ಜೂನ್ ತಿಂಗಳ ಕೊನೆಯಲ್ಲಿ ನಿಧಾನವಾಗಿ ಪ್ರಾರಂಭಗೊಂಡಿರುವ ಕೈಗಾರಿಕೋದ್ಯಮಿಗಳು ಭವಿಷ್ಯತ್ಕಾಲದಲ್ಲಿ ಒಳ್ಳೆಯ ಭ
ವಿಶೇಷ ಲೇಖನಗಳು
ಟೂಲಿಂಗ್ ಪ್ರಕ್ರಿಯೆಯನ್ನು ಸುಧಾರಿಸುವ ಟೂಲಿಂಗ್

ಪ್ರಕ್ರಿಯೆಯನ್ನು ಸುಧಾರಿಸುವ ಟೂಲಿಂಗ್

MAY. 13, 2021 4 mins read

ಈ ಹಿಂದಿನ ಒಂದು ಸಂಚಿಕೆಯಲ್ಲಿ ಒಂದು ಚಿಕ್ಕ ವರ್ಕ್ ಶಾಪ್ ನಲ್ಲಿ ವಿ.ಎಮ್.ಸಿ. ಯನ್ನು ಸೂಕ್ತ ರೀತಿಯಲ್ಲಿ ಬಳಸುವುದನ್ನು ತಿಳಿದುಕೊಂಡೆವು. ಪ್ರಸ್ತುತ ಈ ಸಂಚಿಕೆಯಲ್ಲಿ ಅದಕ್ಕಿಂತ ವಿಭಿನ್ನವಾದ ಆದರೆ ಅನೇಕ ವಿಧದ ವಿ.ಎಮ್.ಸಿ.ಗಳನ್ನು ತಯಾರಿಸುವ ಹೆಸರಾಂತ ಕಂಪನಿಯಲ್ಲಿಯೇ ವಿ.ಎಮ್.ಸಿ.ಯನ್ನು ಹೇಗೆ ಬಳಸಲಾಗುತ್ತದೆ, ಎಂಬುದರ ಕುರಿತು ತಿಳಿದುಕೊಳ್ಳಲಿದ್ದೇವೆ.   ಈ ಕಾರ್ಖಾನೆಯಲ್ಲಿ ಒಂದು ವಿಶಿಷ್ಟ ರೀತಿಯ ಕಾರ್ಯವಸ್ತುವನ್ನು ತಯಾರಿಸಲಾಗುತ್ತದೆ. (ಚಿತ್ರ ಕ್ರ. 1). ಕಾರ್ಯವಸ್ತುವಿನ ಆಕಾರವು Ø 150 ಮಿ.ಮೀ. + Ø 186 ಮಿ.ಮೀ. ರಂಧ್ರವನ್ನು ಚ್ಯಾಂಫರ್ ನೊಂದಿಗೆ ಪ್ಲಂಜ್ ಟೂಲ್ ನಿಂದ ಮಾಡುವುದು ಅಸಾಧ್ಯವಾಗ

ದತ್ತಾ ಘೋಲಬಾ ( Datta Gholba )

ಪ್ರಕ್ರಿಯೆಯ ಸುಧಾರಣೆ ಸ್ವಿಸ್ ಲೇಥ್ ನ ಉಪಯುಕ್ತತೆ

ಸ್ವಿಸ್ ಲೇಥ್ ನ ಉಪಯುಕ್ತತೆ

MAY. 13, 2021 5 mins read

ಚಿಕ್ಕ ಆಕಾರದ ಮತ್ತು ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯನ್ನು ಮಾಡುವ ಯಂತ್ರಭಾಗಗಳಿಗೆ ಪಾರಂಪಾರಿಕವಾದ ಅಥವಾ ಸಿ.ಎನ್.ಸಿ. ಲೇಥ್ ಗಿಂತಲೂ ಸ್ಲೈಡಿಂಗ್ ಹೆಡ್ ಅಥವಾ ಸ್ವಿಸ್ ಲೇಥ್ (ಚಿತ್ರ ಕ್ರ. 1) ಹೆಚ್ಚು ಕಾರ್ಯಕ್ಷಮತೆಯುಳ್ಳದ್ದಾಗಿದೆ. ಸ್ವಿಸ್ ಲೇಥ್ ನಲ್ಲಿ ಕಾರ್ಯವಸ್ತುವನ್ನು ಹಿಡಿಯಲು ಯಂತ್ರರಚನೆ ಅಥವಾ ಕಾಲೇಟ್ ಒಂದೇ ಗೈಡ್ ಬುಶಿಂಗ್ ನ ಹಿಂಭಾಗದಲ್ಲಿ ಅಳವಡಿಸಲಾಗುತ್ತದೆ. ಸ್ವಿಸ್ ಲೇಥ್ ಗೆ ಅನೇಕ ಬಾರಿ ಸ್ವಿಸ್ ಸ್ಕ್ರೂ ಮಶಿನ್, ಸ್ವಿಸ್ ಆಟೊಮ್ಯಾಟಿಕ್ ಲೇಥ್ ಅಥವಾ ಸ್ವಿಸ್ ಟರ್ನಿಂಗ್ ಸೆಂಟರ್ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಬಾರ್ ಸ್ಟಾಕ್ ಹಿಡಿಯಬಲ್ಲ ಯಂತ್ರ ರಚನೆ ಅಥವಾ ಕಾಲೆಟ್, ಲೇಥ್ ಬೆಡ್ ಮತ್ತು ಟೂಲಿಂಗ್ ನ

ಭೂಷಣ್ ಪಿಟ್ ಕರ್ ( Bhushan Pitkar )

ಜಿಗ್ಸ್ ಮತ್ತು ಫಿಕ್ಸ್ಚರ್ಸ್ ಪರೀಕ್ಷೆಯ ಫಿಕ್ಸ್ಚರ್

ಪರೀಕ್ಷೆಯ ಫಿಕ್ಸ್ಚರ್

MAY. 13, 2021 5 mins read

ಪರೀಕ್ಷೆಯ (ಇನ್ ಸ್ಪೇಕ್ಷನ್ ಅಥವಾ ಚೆಕಿಂಗ್) ಫಿಕ್ಸ್ಟರ್ ಗೆ ಹೆಚ್ಚು ಮಹತ್ವವಿದೆ. ತಾವು ತಯಾರಿಸಿರುವ ಉತ್ಪಾದನೆಯು ನೀಡಿರುವ ನಿಯತಾಂಕಗಳಂತೆ ತಯಾರಿಸಲಾಗಿದೆಯೇ, ಎಂಬುದನ್ನು ಪರಿಶೀಲಿಸಿಯೇ ಗ್ರಾಹಕರರಿಗೆ ನೀಡಲಾಗುತ್ತದೆ. ತಮ್ಮ ದೈನಂದಿನ ಜೀವನದಲ್ಲಿಯೂ ಯಾವುದೇ ವಸ್ತುಗಳನ್ನು ಖರೀದಿಸುವಾಗ ಅದನ್ನು ಪರಿಶೀಲಿಸುತ್ತೇವೆ. ಒಂದು ವೇಳೆ ನಮಗೆ ಮಿಕ್ಸರ್ ಖರೀದಿ ಮಾಡುವುದಾದಲ್ಲಿ ಅದನ್ನು ಹೇಗೆ ಪರಿಶೀಲಿಸಬೇಕು? ನಾವು ಸಾಮಾನ್ಯವಾಗಿ ಯಾವ ಕಂಪನಿಯಿಂದ ಅದನ್ನು ನಿರ್ಮಿಸಲಾಗಿದೆ, ಅದರ ಬ್ರಾಂಡ್ ನ ಹೆಸರನ್ನು ನೋಡುತ್ತೇವೆ. ಕಾರಣ ಆ ವಸ್ತುವಿನ ಸ್ಟ್ಯಾಂಡರ್ಡ್ ಗಳನ್ನು ಯಾವ ಕಂಪನಿಯು ಅನುಸರಿಸುತ್ತದೆ, ಅದರ ಬಾಳಿಕೆ ಹೇಗಿದೆ, ಅದರ ಕುರಿ

ಅಜಿತ ದೇಶಪಾಂಡೆ (Ajit Deshpande)

ಯಂತ್ರಣೆಯ ಪ್ರಕ್ರಿಯೆ ಸಿ.ಎನ್.ಸಿ. ಟರ್ನಿಂಗ್ ಸೆಂಟರ್ : ಹಾರಿಝಾಂಟಲ್ ಮತ್ತು ವರ್ಟಿಕಲ್

ಸಿ.ಎನ್.ಸಿ. ಟರ್ನಿಂಗ್ ಸೆಂಟರ್ : ಹಾರಿಝಾಂಟಲ್ ಮತ್ತು ವರ್ಟಿಕಲ್

MAY. 06, 2021 9 mins read

 ಟರ್ನಿಂಗ್ ಸೆಂಟರ್ ನ್ನು ಅನೇಕ ಸಿಲಿಂಡ್ರಿಕಲ್ ಆಕಾರದ ಕಾರ್ಯವಸ್ತುಗಳ ಯಂತ್ರಣೆಗೋಸ್ಕರ ಬಳಸಲಾಗುತ್ತದೆ, ಎಂಬುದು ಎಲ್ಲರಿಗೂ ತಿಳಿದ ಅಂಶವಾಗಿದೆ. ಅನೇಕ ಗಾತ್ರಗಳಿಗೆ, ಮಟೀರಿಯಲ್, ಭಾರ, ಉದ್ದ ಮತ್ತು ವ್ಯಾಸವಿರುವ ಯಂತ್ರಭಾಗಗಳ ವಿವಿಧ ಕೆಲಸಗಳಿಗೋಸ್ಕರ ಬಳಸಲಾಗುತ್ತದೆ. ಅದರಿಂದ ಉಚ್ಚಮಟ್ಟದ ಕಾರ್ಯಸಾಮರ್ಥ್ಯ ಮತ್ತು ದೀರ್ಘ ಬಾಳಿಕೆಯನ್ನು ಪಡೆಯುವಲ್ಲಿ ಇನ್ನಿತರ ಅನೇಕ ರೀತಿಯ ಗುಣಮಟ್ಟವಿರುವ ಬೇಡಿಕೆಗಳನ್ನೂ ಪೂರ್ತಿಗೊಳಿಸುವುದು ಅತ್ಯಾವಶ್ಯಕವಾಗಿರುತ್ತದೆ. ತಾಂತ್ರಿಕ ದೃಷ್ಟಿಯಲ್ಲಿ ಈ ಕಾರ್ಯವಸ್ತುಗಳಿಗೆ ಯಂತ್ರಣೆಯನ್ನು ಮಾಡಲು ಅನೇಕ ವಿಧದ ಸಾಮರ್ಥ್ಯವಿರುವ ಮಶಿನ್ ಗಳು ಮತ್ತು ಹೆಚ್ಚುವರಿ ಉಪಸಾಧನಗಳು ಅಗತ್ಯದ್ದಾಗಿವೆ. ಉದಾಹ

ವಿಜಯಾ ಭಾಸ್ಕರ್ ( Vijaya Bhaskar )

ಇಂಡಸ್ಟ್ರೀ 4.0 ಮತ್ತು IoT ಇಂಡಸ್ಟ್ರಿ 4.0 ಗೆ ಸಿದ್ಧರಾಗುವಾಗ (ಭಾಗ 2)

ಇಂಡಸ್ಟ್ರಿ 4.0 ಗೆ ಸಿದ್ಧರಾಗುವಾಗ (ಭಾಗ 2)

APR. 15, 2021 6 mins read

ಇಂಡಸ್ಟ್ರಿ 4.0 ಮತ್ತು IoT ಈ ಕುರಿತಾದ ವಿವರಗಳನ್ನು ಫೆಬ್ರವರಿ 2021 ಸಂಚಿಕೆಯಿಂದ ತಿಳಿದುಕೊಳ್ಳಲು ಪ್ರಾರಂಭಿಸಿದ್ದೇವೆ. ಮಾರ್ಚಿ 2021 ಸಂಚಿಕೆಯ ಲೇಖನದಲ್ಲಿ ಇಂಡಸ್ಟ್ರಿ 4.0 ಈ ಕುರಿತು ಅಪೇಕ್ಷಿಸಿರುವ ಸಿದ್ಧತೆಯ ಮಾಪನವನ್ನು ಹೇಗೆ ಮಾಡುತ್ತೇವೆ ಎಂಬುದನ್ನು ತಿಳಿದುಕೊಂಡೆವು. ಉತ್ಪಾದನೆಯ ಪ್ರಕ್ರಿಯೆಯಲ್ಲಿ ಮಾಡಲಾಗುವ ಸುಧಾರಣೆಗಳು ಆರು ಮಾನದಂಡಗಳಿಗೆ (ಕ್ರೈಟೇರಿಯಾ) ಅನುಸಾರವಾಗಿ ಇರುತ್ತದೆ. ಲೇಖನದ ಎರಡನೇಯ ಈ ಭಾಗದಲ್ಲಿ ಇದೇ ಮಾನದಂಡಗಳಿಗೆ ಅನುಸಾರವಾಗಿ ಪ್ಲಾಸ್ಟಿಕ್ ಮೋಲ್ಡಿಂಗ್ ಉದ್ಯಮದಲ್ಲಿ ಮಾಡಲಾಗುವ ಚಿತ್ರಗಳ ಪ್ರಕ್ರಿಯೆಗಳಿಗೆ ಸಂಬಂಧಪಟ್ಟ ತಂತ್ರವನ್ನು ಬಳಸಿ, ಉದ್ಯಮದ ಪ್ರಕ್ರಿಯೆಯನ್ನು ಇನ್ನಷ್ಟು ಸ್ಮಾರ್ಟ್ ಹೇಗೆ ಮಾ

ಹೃಷಿಕೇಶ್ ಬರ್ವೆ (Hrishikesh Barve)

ಸಿ.ಎನ್.ಸಿ. ಲಾಭಕಾರಿಯಾದ ಯಂತ್ರಣೆಗೆ ಟರ್ನ್ ಮಿಲ್ ಸೆಂಟರ್

ಲಾಭಕಾರಿಯಾದ ಯಂತ್ರಣೆಗೆ ಟರ್ನ್ ಮಿಲ್ ಸೆಂಟರ್

APR. 15, 2021 9 mins read

ಸುಮಾರು 14 ವರ್ಷಗಳ ಹಿಂದಿನ ವಿಚಾರ. ನಾನು, ಇಮ್ತಿಯಾಜ್ ಮುಜಾವರ್, ಅಮೋಲ್ ಗೋಂಗಾಣೆ ಮತ್ತು ಪ್ರದೀಪ್ ಪಾಟೀಲ್ ಒಟ್ಟಾಗಿಯೇ ಕಾಲೇಜ್ ನಲ್ಲಿ ಕಲಿಯುತ್ತಿದ್ದೆವು. ಎಲ್ಲರೂ ಒಟ್ಟಿಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾದೆವು. ಪದವೀಧರರಾದ ನಂತರ ಎಲ್ಲರೂ ಸೇರಿ ಒಂದು ವ್ಯವಸಾಯವನ್ನು ಪ್ರಾರಂಭಿಸುವ ಕುರಿತು ವಿಚಾರ ಮಾಡಿದೆವು. ಪಾರಂಪರಿಕವಾದ ಲೇಥ್ ಮಶಿನ್ ನಿಂದ ವ್ಯವಸಾಯವನ್ನು ಪ್ರಾರಂಭಿಸಲಾಯಿತು. ಕಾಲಕ್ರಮೇಣ ಮಶಿನ್ ಗಳ ಸಂಖ್ಯೆಯು ಹೆಚ್ಚಾಯಿತು. ನಂತರ ಸಿ.ಎನ್.ಸಿ. ಮಶಿನ್ ಸೇರ್ಪಡೆಯಾಯಿತು. ಈ ರೀತಿಯಲ್ಲಿ ಲಘು ಉದ್ಯಮಗಳ ವಿಕಾಸವಾಯಿತು. ಮಾರುಕಟ್ಟೆಯಲ್ಲಿರುವ ಎಲ್ಲ ಪ್ರತಿಸ್ಪರ್ಧಿಗಳೂ ವ್ಯವಸಾಯದಲ್ಲಿ ಇದೇ ರೀತಿಯಲ್ಲಿ ಬದಲಾವಣೆಗಳ

ಚೇತನ್ ಪವಾರ್ ( Chetan Pawar )

ಚಾಲಿತ (ಡ್ರಿವನ್) ಟೂಲ್ ಹೋಲ್ಡರ್

 ಈ ಹಿಂದೆ ಸಿ.ಎನ್.ಸಿ. ಲೇಥ್ ನಲ್ಲಿ ಕೇವಲ ಟರ್ನಿಂಗ್ ಪ್ರಕ್ರಿಯೆಯನ್ನೇ ಮಾಡಲಾಗುತ್ತಿತ್ತು. ಅಲ್ಲದೇ ಮಶಿನಿಂಗ್ ಸೆಂಟರ್ ಡ್ರಿಲ್ಲಿಂಗ್ ಮತ್ತು ಮಿಲ್ಲಿಂಗ್ ಗೋಸ್ಕರ ಬಳಸಲಾಗುತ್ತಿತ್ತು. ಕಾಲಕ್ರಮೇಣ ಅದರಲ್ಲಿ ಬದಲಾವಣೆಗಳಾಗುತ್ತಾ ಟರ್ನ್ ಮಿಲ್ ಸೆಂಟರ್ ಎಂಬ ಮುಂದಿನ ಪ್ರಕ್ರಿಯೆಯು ಪ್ರಾರಂಭಗೊಂಡಿತು. ಲೇಥ್ ನಲ್ಲಿ ಡ್ರಿವನ್ ಟೂಲ್ ಹೋಲ್ಡರ್ ಬಳಸಿ ಡ್ರಿಲ್ಲಿಂಗ್, ಮಿಲ್ಲಿಂಗ್ ಇಂತಹ ಪ್ರಕ್ರಿಯೆಗಳನ್ನು ಮಾಡಲಾಗುತ್ತದೆ. ಇದರಲ್ಲಿ ಎಲ್ಲ ರೀತಿಯ ಕೆಲಸಗಳನ್ನು ಒಂದೇ ಸೆಟಪ್ ನಲ್ಲಿ ಮಾಡುವುದು ಸಾಧ್ಯ. ಸೆಟಪ್ ನ ಸಂಖ್ಯೆಯು ಕಡಿಮೆ ಇರುವುದರಿಂದ ಹೆಚ್ಚು ಪ್ರಮಾಣದಲ್ಲಿ ನಿಖರತೆಯು ಲಭಿಸುತ್ತದೆ. ಒಂದೇ ಸೆಟಪ್ ನಲ್ಲಿ ಸಂಪೂರ್ಣ ಫಿನಿಶ್

ಚಾಲಿತ (ಡ್ರಿವನ್) ಟೂಲ್ ಹೋಲ್ಡರ್

ಉಷ್ಣತೆಯನ್ನು ಪ್ರತಿರೋಧಿಸುವ ಕಠಿಣ ಲೋಹಗಳ ಯಂತ್ರಣೆ

ಕಳೆದ ಶತಮಾನದಲ್ಲಿ ತಂತ್ರಜ್ಞಾನದಲ್ಲಿ ಆಮೂಲಾಗ್ರವಾದ ಬದಲಾವಣೆಗಳಾಗಿರುವುದು ಕಂಡುಬರುತ್ತಿದೆ. ಇಂದು ಕೃಷಿಯಿಂದ ವಿಮಾನದ ಯೋಜನೆಗಳ (ಏರೋಸ್ಪೇಸ್ ಪ್ರೊಜೆಕ್ಟ್) ತನಕ ಅತ್ಯಾಧುನಿಕ ತಂತ್ರಜ್ಞಾನವನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಬಳಸುತ್ತಿರುವುದು ಹೆಜ್ಜೆ ಹೆಜ್ಜೆಗೂ ಕಂಡುಬರುತ್ತದೆ. ಈ ಒಂದೇ ಶತಮಾನದಲ್ಲಿ ಎರಡು ಮಹಾಯುದ್ಧಗಳಾದವು. ಮಾನವನು ಚಂದ್ರನ ಮೇಲೆ ಕಾಲೂರಿದ್ದಾನೆ. ಕಂಪ್ಯೂಟರ್ ಮತ್ತು ಕಂಪ್ಯೂಟರ್ ಗೆ ಸಂಬಂಧಪಟ್ಟ ವಿಜ್ಞಾನದಲ್ಲಿಯೂ ಅದ್ಭುತವಾದ ಪ್ರಗತಿಯಾಗಿದೆ. ಈ ಪ್ರಗತಿಯು IoT ಮತ್ತು AI ತನಕ ತಲುಪಿದೆ. ಉತ್ಪಾದನೆಗಳ ವಿಸ್ತಾರವಾದ ಶ್ರೇಣಿ ಮತ್ತು ಅವುಗಳಲ್ಲಿ ಬಳಸಲಾಗುವ ಲೋಹಗಳು ಹಾಗೆಯೇ ನಾನ್-ಮೆಟಲ್ ಗಳಿಂದ (ಲೋಹರಹಿತ ಧಾ

ಉಷ್ಣತೆಯನ್ನು ಪ್ರತಿರೋಧಿಸುವ ಕಠಿಣ ಲೋಹಗಳ ಯಂತ್ರಣೆ

ಫಿನಿಶಿಂಗ್ ನಲ್ಲಿ ಸುಧಾರಣೆ

ಸಿ.ಎನ್.ಸಿ. ಲೇಥ್ ಅಥವಾ ವಿ.ಎಮ್.ಸಿ. ಮಿಲ್ಲಿಂಗ್ ಮಶಿನ್ ನಲ್ಲಿ ಯಾವುದೇ ಕಾರ್ಯವಸ್ತುಗಳ ಯಂತ್ರಣೆಯನ್ನು ನಿರ್ವಹಿಸುವಾಗ ಮುನ್ನೆಚ್ಚರಿಕೆ ವಹಿಸುವಂತಹ ಅನೇಕ ಮೂಲಭೂತ ಅಂಶಗಳಿವೆ. ಜಾಮೆಟ್ರಿಕಲ್ ಆಯಾಮಗಳು (ಡೈಮೆನ್ಶನ್ಸ್), ಸರ್ಫೇಸ್ ಫಿನಿಶ್, ಫ್ಲ್ಯಾಟ್ ನೆಸ್ (ಸಮತಟ್ಟುತನ) ಇಂತಹ ಯಂತ್ರಭಾಗಗಳಿಗೆ ಉಚ್ಚ ಗುಣಮಟ್ಟದ ಪ್ಯಾರಾಮೀಟರ್ ಪಡೆಯುವುದರೊಂದಿಗೆ ಅಸೆಂಬ್ಲಿಯಲ್ಲಿ ಇನ್ನಿತರ ಯಂತ್ರಭಾಗಗಳೊಂದಿಗೆ ಸುಯೋಗ್ಯವಾಗಿ ಜೋಡಣೆಯೊಂದಿಗೂ ಈ ಅಂಶಗಳ ಮಹತ್ವಪೂರ್ಣವಾದ ಸಂಬಂಧವಿದೆ. ಅನೇಕ ಬಾರಿ ಉಚ್ಚಮಟ್ಟದ ಸರ್ಫೇಸ್ ನೊಂದಿಗೆ ಸಂಬಂಧವನ್ನು ಪಡೆಯುವಲ್ಲಿ ಸೂಕ್ತವಾಗಿರುವ ಸರ್ಫೇಸ್ ಫಿನಿಶ್ ಅತ್ಯಾವಶ್ಯಕವಾಗಿರುತ್ತದೆ. ಹಾಗೆಯೇ ಎರಡು ಬಟಿಂಗ

ಫಿನಿಶಿಂಗ್ ನಲ್ಲಿ ಸುಧಾರಣೆ
Untitled Document